'ಯುನಿವೆಫ್ ಕರ್ನಾಟಕ'ಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Update: 2023-10-18 09:16 GMT

ಮಂಗಳೂರು, ಅ.18: ಯುನಿವೆಫ್ ಕರ್ನಾಟಕದ ವಿವಿಧ ಘಟಕಗಳ ಚುನಾವಣೆ ಇತ್ತೀಚೆಗೆ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ರಫೀಉದ್ದೀನ್ ಕುದ್ರೋಳಿ ಪುನರಾಯ್ಕೆಯಾಗಿದ್ದಾರೆ. ಸೈಫುದ್ದೀನ್ ಕುದ್ರೋಳಿ ಮತ್ತು ಯು. ಕೆ. ಖಾಲಿದ್, ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.

ಉಳಿದ ಪದಾಧಿಕಾರಿಗಳ ವಿವರ ಇಂತಿವೆ

ಶಾಖಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು:

ಕುದ್ರೋಳಿ ಶಾಖೆ- ವಕಾಝ್ ಅರ್ಶಲನ್ ಅಧ್ಯಕ್ಷ ಮತ್ತು ಮುಹಮ್ಮದ್ ಆಸಿಫ್ ಕಾರ್ಯದರ್ಶಿ

ಮಂಗಳೂರು ಶಾಖೆ - ಉಬೈದುಲ್ಲಾ ಬಂಟ್ವಾಳ ಅಧ್ಯಕ್ಷ, ಮುಹಮ್ಮದ್ ಹನೀಫ್ ಕಾರ್ಯದರ್ಶಿ

ಉಳ್ಳಾಲ ಶಾಖೆ - ಫಝಲ್ ಮುಹಮ್ಮದ್ ಅಧ್ಯಕ್ಷ, ಶಮೀರ್ ಉಚ್ಚಿಲ ಕಾರ್ಯದರ್ಶಿ

ದೇರಳಕಟ್ಟೆ ಶಾಖೆ - ಅಬ್ದುರ್ರಹ್ಮಾನ್ ಅಧ್ಯಕ್ಷ, ಮುಹಮ್ಮದ್ ಸುಹೈಲ್ ಕಾರ್ಯದರ್ಶಿ

ಬಂಟ್ವಾಳ ಶಾಖೆ - ಅಶ್ರಫ್ ಫರಂಗಿಪೇಟೆ ಅಧ್ಯಕ್ಷ, ಮುಹಮ್ಮದ್ ಫರಂಗಿಪೇಟೆ ಕಾರ್ಯದರ್ಶಿ

ಬಜ್ಪೆ ಶಾಖೆ - ಅಬ್ದುರ್ರಹ್ಮಾನ್ ಅಧ್ಯಕ್ಷ, ಅಬ್ದುಲ್ ಅಝೀಝ್ ಕಾರ್ಯದರ್ಶಿ

ಕೃಷ್ಣಾಪುರ ಶಾಖೆ - ಉಸ್ಮಾನ್ ಅಧ್ಯಕ್ಷ, ಮುಹಮ್ಮದ್ ಬಶೀರ್ ಕಾರ್ಯದರ್ಶಿ

ವಲಯಾಧ್ಯಕ್ಷರು ಮತ್ತು ಉಪಾಧ್ಯಕ್ಷರು:

ಉತ್ತರ ವಲಯ - ಅಬ್ದುರ್ರಶೀದ್ ಕುದ್ರೋಳಿ ವಲಯಾಧ್ಯಕ್ಷ ಮತ್ತು ಫಹೀಮುದ್ದೀನ್ ಉಪಾಧ್ಯಕ್ಷ

ದಕ್ಷಿಣ ವಲಯ - ಅಡ್ವೊಕೇಟ್ ಸಿರಾಜುದ್ದೀನ್ ವಲಯಾಧ್ಯಕ್ಷ, ಸಯೀದ್ ಅಹ್ಮದ್ ಉಪಾಧ್ಯಕ್ಷ

ಪೂರ್ವ ವಲಯ - ಬಿ. ಎಂ.ಬದ್ರುದ್ದೀನ್ ವಲಯಾಧ್ಯಕ್ಷ, ಉಮರ್ ಮುಖ್ತಾರ್ ಉಪಾಧ್ಯಕ್ಷ

ಪಶ್ಚಿಮ ವಲಯ - ಶೇಖ್ ಹಫೀಝ್ ವಲಯಾಧ್ಯಕ್ಷ, ತಾಯಿಫ್ ಅಹ್ಮದ್ ಉಪಾಧ್ಯಕ್ಷ

ಕೇಂದ್ರ ಸಲಹಾ ಸಮಿತಿ (ಶೂರಾ):

ಚುನಾಯಿತ ಸದಸ್ಯರು:

ರಫೀಉದ್ದೀನ್ ಕುದ್ರೋಳಿ, ಯು.ಕೆ.ಖಾಲಿದ್, ಸೈಫುದ್ದೀನ್, ವಕಾಝ್ ಅರ್ಶಲನ್, ಉಬೈದುಲ್ಲಾ ಬಂಟ್ವಾಳ, ನೌಫಲ್ ಹಸನ್, ಮುಹಮ್ಮದ್ ಆಸಿಫ್ ಕುದ್ರೋಳಿ, ಹುದೈಫ್ ಕುದ್ರೋಳಿ, ಫಝಲ್ ಮುಹಮ್ಮದ್, ಬಿ. ಎಂ. ಬದ್ರುದ್ದೀನ್,

ನಾಮ ನಿರ್ದೇಶಿತ ಸದಸ್ಯರು:

ಫಹೀಮುದ್ದೀನ್, ಮುಹಮ್ಮದ್ ಹನೀಫ್ ಮಂಗಳೂರು.

ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಯು.ಕೆ.ಖಾಲಿದ್ ಮತ್ತು ಸೈಫುದ್ದೀನ್ ಕುದ್ರೋಳಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News