LIVE Updates | ಹರ್ಯಾಣ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ

Update: 2024-10-08 05:31 GMT

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನ ಸಭಾ ಚುನಾವಣೆಗಳಿಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ಚುನಾವಣೆಯ ಪಲಿತಾಂಶದ ಬಗ್ಗೆ ಕುತೂಹಲ ಮೂಡಿದೆ.


Live Updates
2024-10-08 05:31 GMT

ಜಮ್ಮು ಕಾಶ್ಮೀರ | ನ್ಯಾಷನಲ್ ಕಾನ್ಫರೆನ್ಸ್‌ ನ ಜಾವೇದ್ ಇಕ್ಬಾಲ್‌ ಗೆ ಬುಧಾಲ್‌ನಲ್ಲಿ ಬಿಜೆಪಿಯ ಝುಲ್ಫಿಕರ್ ಚೌಧರಿ ವಿರುದ್ಧ 6,933 ಮತಗಳಿಂದ ಮುನ್ನಡೆ

2024-10-08 05:21 GMT

ಹರ್ಯಾಣ | ಜುಲಾನಾ ಕ್ಷೇತ್ರದಲ್ಲಿ ಕಾಂಗ್ರಸ್ ನ ವಿನೇಶ್ ಫೋಗಟ್ ವಿರುದ್ಧ ಬಿಜೆಪಿಯ ಯೋಗೇಶ್ ಕುಮಾರ್ ಗೆ ಮುನ್ನಡೆ  

2024-10-08 05:19 GMT

ಹರ್ಯಾಣ | ಪಕ್ಷೇತರರಿಗೆ 5 ಕ್ಷೇತ್ರದಲ್ಲಿ ಮುನ್ನಡೆ

2024-10-08 05:14 GMT

ಹರ್ಯಾಣ | ಜೆಜೆಪಿಯ ದುಶ್ಯಂತ್ ಚೌಟಾಲಾಗೆ 8,000 ಮತಗಳಿಂದ ಹಿನ್ನಡೆ

2024-10-08 05:09 GMT

ಜಮ್ಮು ಕಾಶ್ಮೀರ | 2281 ಮತಗಳಿಂದ ಉಮರ್ ಅಬ್ದುಲ್ಲಾ ಮುನ್ನಡೆ ಸಾಧಿಸಿದ್ದಾರೆ

2024-10-08 05:07 GMT

ಹರ್ಯಾಣ | ಕಾಂಗ್ರೆಸ್ ಬಹುಮತ ಸಾಧಿಸಲಿದೆ, ಸರ್ಕಾರ ರಚಿಸಲಿದೆ : ಭೂಪಿಂದರ್ ಸಿಂಗ್ ಹೂಡಾ

2024-10-08 04:54 GMT

ಹರ್ಯಾಣ | ಕಾಂಗ್ರೆಸ್ ನ ಭೂಪಿಂದರ್ ಸಿಂಗ್ ಹೂಡಾಗೆ ಮುನ್ನಡೆ

2024-10-08 04:53 GMT

ಹರ್ಯಾಣ | ಬಿಜೆಪಿ 48, ಕಾಂಗ್ರೆಸ್ 34 ಸ್ಥಾನಗಳಲ್ಲಿ ಮುನ್ನಡೆ

2024-10-08 04:51 GMT

ಹರ್ಯಾಣ | ಕಾಂಗ್ರೆಸ್ ನ ವಿನೇಶ್ ಫೋಗಟ್ ಗೆ ಹಿನ್ನಡೆ

2024-10-08 04:51 GMT

ಹರ್ಯಾಣ | ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರಿಗೆ ಹೊಡಲ್ ಕ್ಷೇತ್ರದಲ್ಲಿ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News