ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ದೀಪಾ ಮಲಿಕ್ ಚಿತ್ತ ಚಿನ್ನದತ್ತ..
Update: 2017-07-13 10:25 GMT
8ನೆ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಲಂಡನ್ ನ ಎಲಿಝಬೆತ್ ಒಲಿಂಪಿಕ್ ಸ್ಟೇಡಿಯಂನಲ್ಲಿ ಜುಲೈ 14ರಿಂದ 23ರವರೆಗೆ ನಡೆಯಲಿದೆ. ಭಾರತದ ಸುಮಾರು 31 ಅಥ್ಲೆಟಿಕ್ ಗಳು ಇದರಲ್ಲಿ ಭಾಗವಹಿಸಲಿದ್ದು, “ಅರ್ಜುನ ಪ್ರಶಸ್ತಿ” ಪುರಸ್ಕೃತೆ ದೀಪಾ ಮಲಿಕ್ ಚಿನ್ನ ಗೆಲ್ಲುವ ಭರವಸೆಯಲ್ಲಿದ್ದಾರೆ.