ಡೇವಿಸ್ ಚಿತ್ತ ಎರಡನೆ ಚಿನ್ನದತ್ತ....
Update: 2017-07-17 13:07 GMT
F42 ಪುರುಷರ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಗಳಿಸಿರುವ ಡೇವಿಸ್ ಇದೀಗ F42 ಪುರುಷರ ಶಾಟ್ ಪುಟ್ ನಲ್ಲಿ ಚಿನ್ನ ಗಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಭಾರತದಲ್ಲಿ ನಡೆಯುವ ಪ್ಯಾರಾ ಅಥ್ಲೀಟ್ ಕೂಟಗಳಲ್ಲೂ ಭಾಗವಹಿಸಿ ಪದಕ ಗಳಿಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.