ಮಿಸೂರಿ: ಗುಂಡು ಹಾರಾಟದಲ್ಲಿ 3 ಸಾವು

Update: 2019-05-14 18:35 GMT

ವಾಶಿಂಗ್ಟನ್, ಮೇ 14: ಅಮೆರಿಕದ ಮಿಸೂರಿ ರಾಜ್ಯದ ಸೇಂಟ್ ಲೂಯಿಸ್ ನಗರದ ಮನೆಯೊಂದರಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋದಾಗ ಓರ್ವ ವ್ಯಕ್ತಿಯು ಮನೆಯ ಹೊರಗೆ ಬಿದ್ದುಕೊಂಡಿದ್ದರೆ, ನಾಲ್ವರು ಮನೆಯ ಒಳಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News