ಗೊಂದಲ!

Update: 2020-10-20 00:10 IST
Editor : -ಮಗು
ಗೊಂದಲ!
  • whatsapp icon

ಮಧ್ಯ ರಾತ್ರಿ ದುಷ್ಕರ್ಮಿಗಳಿಂದ ಕಾಲು ಕತ್ತರಿಸಲ್ಪಟ್ಟವನಿಗೆ ಊರ ದಾನಿಯೊಬ್ಬ ಮರದ ಕಾಲಿನ ಕೊಡುಗೆ ಕೊಟ್ಟ.

ಮರದ ಕಾಲು ಕೊಟ್ಟ ಶ್ರೀಮಂತನ ಮುಖ ರಾತ್ರಿ ತನ್ನ ಕಾಲು ಕತ್ತರಿಸಿದ ದುಷ್ಕರ್ಮಿಯೊಬ್ಬನ ಮುಖದೊಂದಿಗೆ ಹೋಲುತ್ತಿರುವುದು ಕಂಡು ಸಂತ್ರಸ್ತನೊಳಗೆ ಗೊಂದಲ.
 

Writer - -ಮಗು

contributor

Editor - -ಮಗು

contributor

Similar News

ಬೆಲೆ

ಬೆಲೆ

ದಾಂಪತ್ಯ

ದಾಂಪತ್ಯ

ಶಾಂತಿ

ಶಾಂತಿ

ಬೆಳಕು

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಪ್ರಾರ್ಥನೆ

ಆ ಚಿಂತಕ!