ಆಕ್ಸಿಜನ್
Update: 2021-04-28 19:30 GMT
![ಆಕ್ಸಿಜನ್ ಆಕ್ಸಿಜನ್](https://www.varthabharati.in/sites/default/files/images/articles/2021/04/29/288680-1619638201.gif)
‘‘ಅಮ್ಮ ದನಗಳು ಆಕ್ಸಿಜನ್ ಸೇವಿಸಿ ಆಕ್ಸಿಜನ್ ಕೊಡುತ್ತವೆ ಎಂದು ಯಾರೋ ಹೇಳಿದ್ದರಲ್ಲ....’’
‘‘ಹೌದು ಮಗಾ...ದನಗಳು ಆಕ್ಸಿಜನ್ ಕೊಡುವುದಿಲ್ಲ ಎನ್ನುವುದನ್ನು ಅವರಿಗೆ ತಿಳಿಸಿಕೊಡುವುದಕ್ಕಾಗಿ ಕೊರೋನ ಭಾರತಕ್ಕೆ ಬಂತು...’’
‘‘ಅವರಿಗೆ ತಿಳಿ ಹೇಳುವುದಕ್ಕಾಗಿ ಇಷ್ಟು ದೊಡ್ಡ ಅನಾಹುತವೇ?’’
‘‘ಹೌದು ಮಗ.ಕೆಲವರಿಗೆ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳು ವುದಕ್ಕಾಗಿ ಕೆಲವೊಮ್ಮೆ ಎಲ್ಲರೂ ಶುಲ್ಕ ಕಟ್ಟಬೇಕಾಗುತ್ತದೆ’’