ಅಬೂಬಕ್ಕರ್ ಸಿದ್ದೀಕ್ - ಆಯಿಶಾ ಶಿಫಾ

Update: 2023-08-16 08:11 GMT

ಕೆಸಿ ರೋಡ್ : ಅಜಿನಡ್ಕ ನಿವಾಸಿ ಎಚ್ ಎ ಇಬ್ರಾಹಿಂ ಅವರ ಪುತ್ರ ಅಬೂಬಕ್ಕರ್ ಸಿದ್ದೀಕ್ ಮತ್ತು ಕಿನ್ಯ ನಿವಾಸಿ ಕೆಎಮ್ ಮೂಸಕುಂಞಿ ಅವರ ಪುತ್ರಿ  ಆಯಿಶಾ ಶಿಫಾರ ವಿವಾಹವು ಅ. 23ರಂದು ಕೋಟೆಕಾರ್ ನ ನೂರ್ ಮಹಲ್ ನಲ್ಲಿ ನಡೆಯಿತು.

ಗುರು ಹಿರಿಯರು, ಗಣ್ಯರು, ಬಂಧುಮಿತ್ರರು ಆಗಮಿಸಿ ದಂಪತಿಗೆ ಶುಭ ಹಾರೈಸಿದರು.








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News