ಮುಹಮ್ಮದ್ ಆದಮ್ - ರಾಫೀಯತುಲ್ ಆಯಿಶಾ
Update: 2023-06-30 05:01 GMT
ಬೆಳ್ತಂಗಡಿ; ಮದ್ವ ನಿವಾಸಿ ಹುಸೇನ್ ರವರ ಪುತ್ರ ಮುಹಮ್ಮದ್ ಆದಮ್ ರವರ ವಿವಾಹವು ಪಾವೂರ್, ಮಲಾರ್ ಅರಸ್ಥಾನ ನಿವಾಸಿ ಅಬ್ದುಲ್ ಅಝೀಝ್ ಅವರ ಪುತ್ರಿ ರಾಫೀಯತುಲ್ ಆಯಿಶಾ ಅವರೊಂದಿಗೆ ಜು.24ರಂದು ಕೋಟೆಕಾರ್ ಬೀರಿನಲ್ಲಿರುವ ಮ್ಯಾರೇಜ್ ಮಹಲ್ ನಲ್ಲಿ ನಡೆಯಿತು.
ನಿಖಾಹ್ ಕಾರ್ಯಕ್ರಮದಲ್ಲಿ ಗುರು ಹಿರಿಯರು, ಬಂಧುಮಿತ್ರರು ಆಗಮಿಸಿ ನವದಂಪತಿಗೆ ಶುಭಹಾರೈಸಿದರು.