ಆಯಿಷಾ- ಅಮೀರ್ ಅನ್ಸಾಫ್
Update: 2023-12-03 17:59 GMT
ಮಂಗಳೂರು: ದೇರಳಕಟ್ಟೆಯ ಕಿನ್ಯಾದ ಕುರಿಯಕ್ಕಾರ್ ತರವಾಡ್‌ನ ಮೂಸ ಕುಞಿ- ನಫೀಸಾ ದಂಪತಿಯ ಪುತ್ರಿ ಆಯಿಷಾ ಎಂ.ಎಸ್ (ವಫಾ) ಮತ್ತು ಕಾಸರಗೋಡು ಕಯ್ಯಾರ್‌ನ ಅಬ್ದುಲ್ಲಾ ಕುಞಿ ಪುತ್ರ ಅಮೀರ್ ಅನ್ಸಾಫ್ ವಿವಾಹವು ರವಿವಾರ ಮಂಜೇಶ್ವರ ಮೊರತ್ತಣೆಯ ಎ.ಎಚ್. ಪ್ಯಾಲೇಸ್‌ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಂಧುಗಳು ಮತ್ತು ಮಿತ್ರರು ನವ ವಧು ವರರಿಗೆ ಶುಭ ಹಾರೈಸಿದರು.