ಬದ್ರುದ್ದೀನ್ ಶಂಶೀರ್ - ಆಯಿಶತ್ ಮಹರುಬಾನು ಕೆ
Update: 2023-12-31 18:23 GMT
ಮಂಗಳೂರು: ಉಳ್ಳಾಲದ ಕೋಟೇಪುರ ಸಿ ರಸ್ತೆಯ ಬಡಕೋಡಿ ಮೆನಯ ಮುಹಮ್ಮದ್ ಅವರ ಮಗ ಬದ್ರುದ್ದೀನ್ ಶಂಶೀರ್ ಅವರ ವಿವಾಹವು ಬಂಟ್ವಾಳದ ಚಂಡ್ತಿಮಾರ್ ಮನೆಯ ಅಬ್ದುಲ್ ರಝಾಕ್ ಮುಸ್ಲಿಯಾರ್ ಅವರ ಮಗಳು ಆಯಿಶತ್ ಮಹರುಬಾನು ಕೆ ಅವರೊಂದಿಗೆ, ಡಿ.31, 2023ರ ರವಿವಾರ ಕೋಟಿಕಾರಿನ ಬೀರಿ ಬೈತುಲ್ ಇಮಾನ್ ಗೆಸ್ಟ್ ಹೌಸ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಂಧುಗಳು ಮತ್ತು ಮಿತ್ರರು ನವ ವಧು ವರರಿಗೆ ಶುಭ ಹಾರೈಸಿದರು.