ಸಫ್ವಾನ್ - ಕೈರುನ್ನಿಸಾ

Update: 2024-07-21 16:32 GMT

.

 ಉಪ್ಪಿನಂಗಡಿ : ನೆಲ್ಯಾಡಿ ಕೋಲ್ಪೆ ನಿವಾಸಿ ಎಂ.ಆದಂ ಅವರ ಪುತ್ರ ಸಫ್ವಾನ್ ಮತ್ತು ಉಪ್ಪಿನಂಗಡಿಯ ನೀರಕಟ್ಟೆ ನಿವಾಸಿ ಬಶೀರ್ ಅವರ ಪುತ್ರಿ ಕೈರುನ್ನಿಸಾ ಅವರ ವಿವಾಹವು ಜು.21ರಂದು ಪೆರ್ನೆಯ A.M ಆಡಿಟೋರಿಯಂನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬಂಧುಗಳು ಮತ್ತು ಮಿತ್ರರು ನವ ವಧು ವರರಿಗೆ ಶುಭ ಹಾರೈಸಿದರು.

Delete Edit


 

 

 

 


Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News