ಶಹೀದ್ - ಆಶುರಾ
Update: 2024-05-06 12:07 GMT
ವಿಟ್ಲ : ಕಡಂಬುವಿನ ಪಿಲಿವಳಚ್ಚಿಲ್ ನಿವಾಸಿ ಯೂಸುಫ್ ಅವರ ಪುತ್ರ ಶಹೀದ್ ಮತ್ತು ಬೋಳಂತೂರು ಕೆ.ಪಿ ಬೈಲ್ ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರಿ ಆಶುರಾ ಅವರ ವಿವಾಹವು ಮೇ.6ರಂದು ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಂಧುಗಳು ಮತ್ತು ಮಿತ್ರರು ನವ ವಧು ವರರಿಗೆ ಶುಭ ಹಾರೈಸಿದರು.