ಮುಹಮ್ಮದ್ ಮಹ್ರೂಫ್ - ಸಮೀನಾ, ನೌಶೀದ್ - ಫೈರೋಝ
Update: 2024-07-29 17:47 GMT
ಉಳ್ಳಾಲ: ಮೇಲಂಗಡಿ ನಿವಾಸಿ ಫಾರೂಕ್ ಅಬ್ದುಲ್ಲಾ ಅವರ ಪುತ್ರ ಮುಹಮ್ಮದ್ ಮಹ್ರೂಫ್ ಮತ್ತು ದೇರಳಕಟ್ಟೆ ಪನೀರ್ ಹೌಸ್ ನಿವಾಸಿ ಸಿದ್ದೀಕ್ ಅಕ್ಬರ್ ಅವರ ಪುತ್ರಿ ಸಮೀನಾ ಹಾಗೂ ಕೊಣಾಜೆ ನಡುಪಡವು ಹೌಸ್ ನಿವಾಸಿ ಮೊಯಿದಿನ್ ಕುಂಞಿ ಎಚ್ ಅವರ ಪುತ್ರ ನೌಶೀದ್ ಮತ್ತು ಉಳ್ಳಾಲ ಮೇಲಂಗಡಿ ನಿವಾಸಿ ಬದುರುದ್ದೀನ್ ಅವರ ಪುತ್ರಿ ಫೈರೋಝ ಅವರ ವಿವಾಹವು ಜುಲೈ 20ರಂದು ಎಚ್ ಕಲ್ಲು ಮುಡಿಪು ಎಸ್.ಕೆ. ಹಾಲ್ ನಲ್ಲಿ ನಡೆಯಿತು.
ಗುರು ಹಿರಿಯರು, ಗಣ್ಯರು, ಬಂಧುಮಿತ್ರರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿದರು.