ಜ.14ರಂದು ಉಡುಪಿಯಲ್ಲಿ ಟ್ರಾವ್‌ ಯುನೈಟೆಡ್ ಶುಭಾರಂಭ

Update: 2022-01-13 16:52 GMT

ಉಡುಪಿ, ಜ.13: ಉಡುಪಿ ಕರಾವಳಿ ಬೈಪಾಸ್ ಸಮೀಪದ ರೀಗಲ್ ನೆಕ್ಸ್ಟ್ ಕಟ್ಟಡದ ಮೊದಲನೆ ಮಹಡಿಯಲ್ಲಿ ಆರಂಭಗೊಂಡ ಟ್ರಾವ್‌ ಯುನೈಟೆಡ್ ಟ್ರಾವೆಲ್ ಕಂಪೆನಿಯು ಜ.14ರಂದು ಸಂಜೆ 4ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಸಂಸ್ಥೆಯನ್ನು ಕೆಎಸ್‌ಎಯ ಅಲ್‌ ಮುಝೈನ್ ಗಲ್ಫ್ ಕಸ್ಟ್ರಕ್ಟ್‌ನಿಂಗ್ ಕಂಪೆನಿಯ ಸಿಇಓ ಝಕ್ರಿಯಾ ಬಜಪೆ ಉದ್ಘಾಟಿಸಲಿರುವರು. ಈ ಸಂಸ್ಥೆಯು ಭಾರತ ಮತ್ತು ಯುಎಇಗಳಲ್ಲಿ ತನ್ನ ಶಾಖೆಗಳನ್ನು ಹೊಂದಿವೆ. ಇಲ್ಲಿ ಏರ್‌ಲೈನ್ಸ್ ಟಿಕೆಟ್, ಟೂರಿಸ್ಟ್ ವೀಸಾ, ಹಾಲಿಡೇಸ್ ಪ್ಯಾಕೇಜ್, ಇನ್ಸೂರೆನ್ಸ್, ಸ್ಟಡಿ ಅಬ್ರೋಡ್, ಹಜ್ ಮತ್ತು ಉಮ್ರಾ ವ್ಯವಸ್ಥೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 6360392398, 9986457097ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News