ಯುವಕ ನಾಪತ್ತೆ

Update: 2022-07-26 05:47 GMT

ಕಾರ್ಕಳ, ಜ.24: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪದ ನಿವಾಸಿ ಪ್ರಶಾಂತ್ ಕಾಮತ್ (35) ಎಂಬವರು ಮನೆಯಿಂದ ಜ.15ರಂದು ಬೆಳಗ್ಗೆ ಬೆಳ್ಮಣ್ ಪೇಟೆ ಕಡೆ ಹೋದ ವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News