ಸುಳ್ಯ : ಶತಾಯುಷಿ ಪುಟ್ಟಣ್ಣ ಗೌಡ ದೊಡ್ಡಕಜೆ ನಿಧನ

Update: 2022-04-28 15:53 GMT

ಸುಳ್ಯ : ದೇವಚಳ್ಳ ಗ್ರಾಮದ ದೊಡ್ಡಕಜೆ ನಿವಾಸಿ ಶತಾಯುಷಿ, ನಿವೃತ್ತ ಅಂಚೆ ಪಾಲಕ ಪುಟ್ಟಣ್ಣ ಗೌಡ ದೊಡ್ಡಕಜೆ (105) ಗುರುವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News