ಇಸ್ಪೀಟ್ ಆರೋಪ : ಐವರ ಬಂಧನ
Update: 2022-05-25 16:58 GMT
ಮಲ್ಪೆ : ಮಲ್ಪೆ ಬಾಪುತೋಟ ಪಡುಕೆರೆ ಸೇತುವೆ ಸಮೀಪದ ಹಾಡಿಯಲ್ಲಿ ಮೇ ೨೪ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಹನುಮೇಶ್ ಸಿರಿವಾರ್, ಅನಂದ್, ಹನುಮಂತ, ಷಷ್ಣ್ಮಖ ನಾಯ್ಕ್, ದ್ಯಾಮಣ್ಣ ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿ, ೬೩೨೦ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.