ಮಂಗಳೂರು: ಭಿತ್ತಿಪತ್ರ ಬಿಡುಗಡೆ

Update: 2022-10-21 14:22 GMT

ಮಂಗಳೂರು, ಅ.21: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ದಿ ಸಮಿತಿಯಿಂದ ಗ್ರಾಮೀಣ ಕೌಶಲ್ಯ ವಿಕಸನ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಸ್ವಉದ್ಯಮ ವಿಕಸನೆ ಎಂಬ ನೂತನ ಕಾರ್ಯಕ್ರಮದ ಅಂಗವಾಗಿ ತಯಾರಿಸಲಾದ ಭಿತ್ತಿಪತ್ರವನ್ನು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಬಿಡುಗಡೆಗೊಳಿಸಿದರು.

ಅ.19ರಂದು ಆರಂಭಗೊಂಡ ಆರಂಭಗೊಂಡ ಈ ಕಾರ್ಯಕ್ರಮವು ನವೆಂಬರ್ 20ರವರೆಗೆ ನಡೆಯಲಿದೆ.
ಈ ಸಂದರ್ಭ ಮಣೇಲ್ ಶ್ರೀನಿವಾಸ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಕ ರೀಮಾ ಆಗ್ನೇಸ್  ಫ್ರ್ಯಾಂಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News