ಮೂಳೂರ್ ಜಮಾಅತ್ ವೆಲ್ಫೇರ್ ಫೋರಂ ವತಿಯಿಂದ ಹಿರಿಯ ವರದಿಗಾರ ನಝಿರ್ ಪೊಲ್ಯರಿಗೆ ಸನ್ಮಾನ
Update: 2023-01-09 13:34 GMT
ದುಬೈ: ಮೂಳೂರ್ ಜಮಾಅತ್ ವೆಲ್ಫೇರ್ ಫೋರಂ ದುಬೈ ವತಿಯಿಂದ ನಡೆದ ಫ್ಯಾಮಿಲಿ ಮೂಲಖಾತ್ ಕಾರ್ಯಕ್ರಮದಲ್ಲಿ ಊರಿನಿಂದ ಆಗಮಿಸಿದ ಉಡುಪಿ ಜಿಲ್ಲಾ ಪತ್ರಕರ್ತ ಸಂಘದ ಕಾರ್ಯದರ್ಶಿ, ವಾರ್ತಾಭಾರತಿಯ ಹಿರಿಯ ವರದಿಗಾರ ನಝೀರ್ ಪೊಲ್ಯ ಅವರಿಗೆ ಸನ್ಮಾನಿಸಲಾಯಿತು.