ಸೌದಿ ಅರೇಬಿಯಾದಲ್ಲಿ ಶುಕ್ರವಾರ (ಎ.21) ಈದುಲ್ ಫಿತ್ರ್ ಆಚರಣೆ

Update: 2023-04-20 15:56 GMT

ರವಿವಾರ: ಗುರುವಾರ ಸಂಜೆ ಸೌದಿ ಅರೇಬಿಯಾದಲ್ಲಿ ಶವ್ವಾಲ್‌ ಚಂದ್ರದರ್ಶನವಾಗಿದ್ದು, ಶುಕ್ರವಾರ (ಎ.21) ಸೌದಿ ಅರೇಬಿಯಾದಲ್ಲಿ ಈದುಲ್ ಫಿತ್ರ್ ಆಚರಿಸಲಾಗುವುದೆಂದು  ಮಾಧ್ಯಮಗಳು ವರದಿ ಮಾಡಿದೆ. 

ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಶುಕ್ರವಾರ, ಎಪ್ರಿಲ್ 21 ರಿಂದ ಈದುಲ್ ಫಿತ್ರ್ ರಜಾದಿನಗಳು ಪ್ರಾರಂಭವಾಗಲಿದೆ ಎಂದು ಹೇಳಿದೆ. ಈದುಲ್ ಫಿತ್ರ್ ರಜಾದಿನಗಳು ನಾಲ್ಕು ದಿನಗಳವರೆಗೆ ಇರಲಿದೆ.

Similar News