ಮಲ್ಪೆ: ಆಸ್ಪತ್ರೆಗೆ ಹೋದ ವ್ಯಕ್ತಿ ನಾಪತ್ತೆ

Update: 2023-06-14 15:17 GMT

ಮಲ್ಪೆ: ಬಡಾನಿಡಿಯೂರು ಕದಿಕೆ ನಿವಾಸಿ ಸುರೇಂದ್ರ ಕಾಂಚಾನ್ (56) ಎಂಬವರು ಜೂ.9ರಂದು ಬೆಳಗ್ಗೆ ಉಡುಪಿ ಖಾಸಗಿ ಆಸ್ಪತ್ರೆಗೆ ಮಧು ಮೇಹ, ಅಧಿಕ ರಕ್ತದೊತ್ತಡ ಕಾಯಿಲೆ ಚಿಕಿತ್ಸೆ ಬಗ್ಗೆ ತಪಾಸಣೆಗೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Similar News