ಪ್ರಧಾನಮಂತ್ರಿ ಬ್ಯಾನರ್ ಗೆದ್ದ ಕರ್ನಾಟಕ-ಗೋವಾ ಎನ್‍ಸಿಸಿ ನಿರ್ದೇಶನಾಲಯ

Update: 2025-01-30 23:20 IST
ಪ್ರಧಾನಮಂತ್ರಿ ಬ್ಯಾನರ್ ಗೆದ್ದ ಕರ್ನಾಟಕ-ಗೋವಾ ಎನ್‍ಸಿಸಿ ನಿರ್ದೇಶನಾಲಯ
  • whatsapp icon

ಬೆಂಗಳೂರು : ಹೊಸದಿಲ್ಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಜ.27ರಂದು ನಡೆದ ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್(ಎನ್‍ಸಿಸಿ)ನ ಅತ್ಯುನ್ನತ ಶಿಬಿರವಾದ ಗಣರಾಜ್ಯೋತ್ಸವ-2025ದಲ್ಲಿ ಕರ್ನಾಟಕ ಹಾಗೂ ಗೋವಾ ಎನ್‍ಸಿಸಿ ನಿರ್ದೇಶನಾಲಯವು ಪ್ರಧಾನಮಂತ್ರಿ ಬ್ಯಾನರ್ ಅನ್ನು ಗೆದ್ದಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ‘ಪ್ರಧಾನಮಂತ್ರಿ ಮಂತ್ರಿ ಬ್ಯಾನರ್-2025 ಹಾಗೂ ಟ್ರೋಫಿ’ಯನ್ನು ಕರ್ನಾಟಕ ಮತ್ತು ಗೋವಾದ ಎನ್‍ಸಿಸಿ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕ ಏರ್ ಕಮೋಡೋರ್ ಎಸ್.ಬಿ.ಅರುಣ್‍ಕುಮಾರ್ ಅವರಿಗೆ ಹಸ್ತಾಂತರಿಸಿದರು ಎಂದು ಪ್ರಕಟಣೆ ತಿಳಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News