ಮೂಡಬಿದ್ರಿ: ಬಾವುದ್ದೀನ್ ಹಂಡೇಲ್ ನಿಧನ

Update: 2024-06-27 08:13 GMT

ಮೂಡಬಿದ್ರಿ: ಹಂಡೇಲ್ ಜಮಾಅತಿನ ಕೃಷಿಕರಾಗಿ ಗುರುತಿಸಿಕೊಂಡಿರುವ ಸಮಾಜಸೇವಕರೂ ಜಮಾತಿನ ಹಿರಿಯ ಸದಸ್ಯರೂ ಆಗಿರುವ ಬಾವುದ್ದೀನ್ (97) ರವರು ಗುರವಾರ ನಿಧನರಾದರು.

ಮೃತರು 7 ಗಂಡು 8 ಹೆಣ್ಣು ಮಕ್ಕಳ ಸಮೇತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ದಫನ ಕಾರ್ಯ ಹಂಡೇಲು ಮಸೀದಿಯ ದಫನ ಭೂಮಿಯಲ್ಲಿ ಇಂದು ನಡೆಯಲಿರುವುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್