ಸುನಂದ ಶೆಟ್ಟಿ

Update: 2024-12-28 14:08 GMT

ಶಿರ್ವ, ಡಿ.28: ಶಿರ್ವ ಸಮೀಪದ ಅಟ್ಟಿಂಜ ಗಂಗೇಲಮನೆ ದಿ.ಮಾಧವ ಶೆಟ್ಟಿರವರ ಪತ್ನಿ ಸುನಂದ ಶೆಟ್ಟಿ(86) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಅವರು ಉದ್ಯಮಿ ಜಗದೀಶ ಹೆಗ್ಡೆ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್