ಪ್ರಭಾ ಟಿ.
Update: 2024-06-02 16:05 GMT
ಉಡುಪಿ, ಜೂ.2: ಬೆಳ್ತಂಗಡಿ ನಿಡ್ಲೆಯ ತಲೇಕಿ ಮನೆಯ ನಿವಾಸಿ ಎಚ್. ಜಗದೀಶ್ ರಾವ್ ಅವರ ಪತ್ನಿ ಪ್ರಭಾ ಟಿ.(48) ಮೇ 31ರಂದು ನಿಧನರಾದರು.
ಮೃತರು ಪತಿ ಹಾಗೂ ತಾಯಿಯನ್ನು ಅಗಲಿದ್ದಾರೆ.