ಅಚ್ಯುತ ಭಟ್ ಬನ್ನಂಜೆ

Update: 2024-06-02 16:43 GMT

ಉಡುಪಿ: ಪ್ರಸಿದ್ಧ ಪಾಕ ತಜ್ಞ ಅಚ್ಯುತ ಭಟ್ ಬನ್ನಂಜೆ (59) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ರವಿವಾರ ನಿಧನರಾದರು.

ಇವರು ಪತ್ನಿ , ಮಗ ಮತ್ತು ಅಪಾರ ಬಂದು ಬಳಗ, ಶಿಷ್ಯ ರನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವೀಣಾ ರಾವ್
ಖತೀಜಮ್ಮ
ರಾಘವ ಅಂಚನ್