ಗೀತಾ ನಾಯಕ್

Update: 2024-06-09 16:05 GMT

ಮಂಗಳೂರು, ಜೂ.9: ನಗರದ ಉರ್ವ ಲಾಂಗ್ ಲೇನ್ (ಅಶೋಕನಗರ) ನಿವಾಸಿ ದಿ.ಉಳ್ಳಾಲ ಪ್ರಭಾಕರ ನಾಯಕ್‌ರ ಪತ್ನಿ ಉಳ್ಳಾಲ ಗೀತಾ ನಾಯಕ್ (84) ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಮೃತರು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಮೀದ್ ಹಾಜಿ
ಭೋಜ ಪೂಜಾರಿ
ಡಾ. ಆಶಾ ಭಟ್