ಕಲ್ಯಾಣಿ ಪ್ರಭು
Update: 2024-06-19 14:44 GMT
ಉಡುಪಿ, ಜೂ.19: ಉಡುಪಿ ಅಂಬಾಗಿಲು ನಿವಾಸಿ, ಶಿರಿಯಾರ ಕರಿನ್‌ಕಟ್ಟೆ ದಿವಂಗತ ಮಂಜುನಾಥ ಪ್ರಭು ಅವರ ಧರ್ಮಪತ್ನಿ ಶತಾಯುಷಿ ಕಲ್ಯಾಣಿ ಪ್ರಭು(101) ಜೂ.18ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ಮೂವರು ಪುತ್ರರು, ಮೂವರು ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.