ಅಲೆವೂರು ವಿಠಲ ಎಂ.ಶೆಣೈ

Update: 2024-06-26 12:42 GMT

ಉಡುಪಿ, ಜೂ.26: ಪತ್ರಿಕಾ ಏಜೆಂಟ್ ಅಲೆವೂರು ವಿಠಲ ಎಂ.ಶೆಣೈ (79) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ಅಂಬಾಗಿಲಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರರಾದ ಪತ್ರಿಕಾ ಏಜೆಂಟ್‌ರಾದ ಪ್ರಕಾಶ್ ಶೆಣೈ, ಯತೀಶ್ ಶೆಣೈ, ಯೋಗೀಶ್ ಶೆಣೈ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಬಾಬು ಕೊರಗ
ಶಾಂತ ರೈ
ಇಬ್ರಾಹಿಂ
ರಾಧಾ