ಶಾಂತ ರೈ

Update: 2024-10-02 16:54 GMT

ನಿಧಮಂಗಳೂರು: ಕೋಟ್ರಗುತ್ತು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ದಿ| ಕೋಟ್ರಗುತ್ತು ಪದ್ಮನಾಭ ರೈ ಅವರ ಪತ್ನಿ ಬಡಕಬೈಲು ಶಾಂತ ಪಿ.ರೈ (78) ಬುಧವಾರ ನಿಧನ ಹೊಂದಿದರು.

ಮೃತರು ಪುತ್ರ ಕೊಡಗು ಸರಕಾರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ| ನರಸಿಂಹ ರೈ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್