ರಾಧಾ

Update: 2024-09-24 12:13 GMT

ಉಡುಪಿ, ಸೆ.24: ಉಡುಪಿ ನಗರಸಭೆಯ ಬನ್ನಂಜೆ ವಾರ್ಡಿನ ವಿಶ್ವೇಶ್ವರಯ್ಯ ನಗರದ ದಿವಂಗತ ಮೋಹನ ಮೇಸ್ತ್ರಿಯ ಪತ್ನಿ ರಾಧಾ(75) ಸೆ.20ರಂದು ಅಲ್ಪಕಾಲದ ಅಸೌಖ್ಯತೆಯಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್