ಜಹಾಂಗೀರ್ ಖಾನ್ ಸಾಬ್

Update: 2024-09-29 14:58 GMT

ಮಂಗಳೂರು: ಹಂಪನಕಟ್ಟೆಯ ಅಕ್ಬರ್ ಕಾಂಪ್ಲೆಕ್ಸ್ ಪ್ರೈವೆಟ್ ಲಿಮಿಟೆಡ್‌ನ ಮಾಲಕರಾದ ಕದ್ರಿ ಶಿವಬಾಗ್ ನಿವಾಸಿ ಜಹಾಂಗೀರ್ ಖಾನ್ ಸಾಬ್ (84) ಅಲ್ಪ ಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

ಅವರು ಪತ್ನಿ, ನಾಲ್ವರು ಪುತ್ರರು, ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್