ಬಾವುದ್ದೀನ್ ಹಂಡೇಲ್

Update: 2024-06-27 15:07 GMT

ಮಂಗಳೂರು, ಜೂ.27: ಮೂಡುಬಿದಿರೆ ಸಮೀಪದ ಹಂಡೇಲ್ ನಿವಾಸಿಯಾಗಿದ್ದ ಬಾವುದ್ದೀನ್ (97) ಗುರುವಾರ ನಿಧನರಾದರು.

7 ಮಂದಿ ಪುತ್ರರು ಮತ್ತು 8 ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. ಕೃಷಿಕರಾಗಿದ್ದ ಇವರು ಸಮಾಜ ಸೇವೆಯಲ್ಲೂ ನಿರತರಾಗಿದ್ದರು. ಅಂತ್ಯಕ್ರಿಯೆಯು ಹಂಡೇಲು ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್