ಕಿಶನ್ ಕುಮಾರ್
Update: 2024-06-29 12:04 GMT
ಮಂಗಳೂರು: ರೈಲ್ವೆ ಅಧಿಕಾರಿಯಾಗಿ ಸ್ವಯಂ ನಿವೃತ್ತಿಯಾಗಿದ್ದ ಕಿಶನ್ ಕುಮಾರ್ (58) ಅವರು ಇಂದು ಹೃದಯಾಘಾತದಿಂದ ನಿಧನ ಹೊಂದಿದರು.
ಇವರ ಅಂತ್ಯ ಕ್ರಿಯೆಯು ನಾಳೆ ಮಂಗಳೂರು ಮೇರಿ ಹಿಲ್ ನಿವಾಸದಲ್ಲಿ ಜರಗಲಿರುವುದು. ಬಾಡಿ ಬಿಲ್ಡರಾಗಿ ಜನಪ್ರಿಯರಾಗಿದ್ದ ಇವರು ರೈಲ್ವೇ ಇಲಾಖೆಯಲ್ಲೂ ತುಂಬಾ ಜನಪ್ರಿಯ ಅಧಿಕಾರಿಯಾಗಿದ್ದರು. ಇವರ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ಸಂತಾಪ ವ್ಯಕ್ತ ಪಡಿಸಿದ್ದಾರೆ.