ಹಲೀಮಾ
Update: 2024-06-29 14:44 GMT
ಮಂಗಳೂರು,ಜೂ.29: ನಿವೃತ್ತ ಉಪತಹಶೀಲ್ದಾರ್ ಜೋಕಟ್ಟೆಯ ದಿ.ಟಿ.ಹುಸೈನಬ್ಬ ಅವರ ಪತ್ನಿ ಹಲೀಮಾ (85) ಶನಿವಾರ ಮುಂಜಾವ ಕೊಟ್ಟಾರದಲ್ಲಿರುವ ತನ್ನ ಮನೆಯಲ್ಲಿ ನಿಧನರಾದರು.
ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಜೋಕಟ್ಟೆ ಹೊಸ ಜುಮಾ ಮಸ್ಜಿದ್ ಬಳಿ ದಫನ ಕಾರ್ಯ ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.