ಬೆಳ್ಮಣ್ಣು ಸರೋಜಿನಿಯಮ್ಮ

Update: 2024-07-22 12:36 GMT

ಶಿರ್ವ, ಜು. 22: ಬೆಳ್ಮಣ್ ಶೆಟ್ಟಿಬೆಟ್ಟು ಕುಟುಂಬದ ದಿ.ರಂಗನಾಥ ಭಟ್ಟರ ಪತ್ನಿ ಸರೋಜಿನಿಯಮ್ಮ (96) ವಯೋ ಸಹಜ ಕಾರಣಗಳಿಂದ ಸ್ವಗೃಹದಲ್ಲಿ ರವಿವಾರ ನಿಧನರಾದರು.

ಇವರು ಆರು ಪುತ್ರರು, ಮೂವರು ಪುತ್ರಿಯರು ಹಾಗೂ 19 ಮೊಮ್ಮಕ್ಕಳು, 13 ಮರಿಮಕ್ಕಳು, ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಎಂ. ಅಹ್ಮದ್
ವೀಣಾ ರಾವ್
ಖತೀಜಮ್ಮ