ವಿಶ್ವೇಶ್ವರ ಭಟ್

Update: 2024-09-04 14:17 GMT

ಶಿರ್ವ, ಸೆ.4: ಮೂಡುಬೆಳ್ಳೆ ಹೊಟೇಲ್ ಶ್ರೀಗಣೇಶ್ ಇದರ ಮಾಲಕ ವಿಶ್ವೇಶ್ವರ ಭಟ್(58) ಬುಧವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಅವರು ಕಳೆದ 32 ವರ್ಷಗಳಿಂದ ಮೂಡುಬೆಳ್ಳೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದು, ಇವರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಮಿತ್ರರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News