ಖತೀಜಮ್ಮ

Update: 2024-09-05 17:09 GMT

ಮಂಗಳೂರು: ಉಳ್ಳಾಲದ ದಿ. ಹಸನಬ್ಬ ಪೇಟೆ ಅವರ ಪತ್ನಿ ಖತಿಜಮ್ಮ(87) ಬುಧವಾರ ರಾತ್ರಿ ಉಳ್ಳಾಲ ಪೇಟೆಯ ತಮ್ಮ ನಿವಾಸದಲ್ಲಿ ನಿಧನರಾದರು.

ಕೇಂದ್ರ ಜುಮಾ ಮಸೀದಿ ಉಳ್ಳಾಲ ಇದರ ಸದಸ್ಯರು ಮತ್ತು ಪೇಟೆ ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ ಮೊಯಿದ್ದೀನ್ ಹಸನ್ ಸಹಿತ 4 ಪುತ್ರರು, 4 ಪುತ್ರಿಯರು ಬಂಧು, ಮಿತ್ರರನ್ನು ಅಗಲಿದ್ದಾರೆ. ಗುರುವಾರ ಉಳ್ಳಾಲ ಪೇಟೆ ರಹ್ಮಾನಿಯಾ ಜುಮಾ ಮಸೀದಿಯ ಖಬರಸ್ಥಾನದಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News