ಸೌದಿ ಅರೆಬಿಯಾ | ಅಲ್ ಮುಝೈನ್ ಸಿಇಒ ಬಜ್ಪೆ ಝಕರಿಯರಿಗೆ ʼಎಕ್ಸಿಕ್ಯೂಟಿವ್ ಅಚೀವರ್ʼ ಪ್ರಶಸ್ತಿ

Update: 2024-09-24 18:26 GMT

ಅಲ್ ಖೋಬಾರ್ : ಸೌದಿ ಅರೆಬಿಯಾದ ಅಲ್ ಖೋಬಾರ್ ನಲ್ಲಿ ಮಂಗಳವಾರ ಅಲ್ ಮುಝೈನ್ ಗಲ್ಫ್ ಸೌದಿ ಕಾಂಟ್ರಾಕ್ಟಿಂಗ್ ಕಂಪೆನಿಯ ಸಿಇಒ ಬಜ್ಪೆ ಝಕರಿಯರಿಗೆ ʼಎಕ್ಸಿಕ್ಯೂಟಿವ್ ಅಚೀವರ್ʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇಲ್ಲಿನ ಮೂವ್ ಎನ್ ಪಿಕ್ ಹೊಟೇಲ್ ನಲ್ಲಿ ಆಯೋಜಿಸಿದ್ದ 5ನೇ ರಿಲಯೆಬಿಲಿಟಿ & ಮೈಂಟೆನೆಬಿಲಿಟಿ ಕಾನ್ಫರೆನ್ಸ್ ಆಂಡ್ ಎಕ್ಸಿಬಿಷನ್ -RAMcon ನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News