ಆಸ್ತಿಯ ನಿವ್ವಳ ಮೌಲ್ಯ 400 ಶತಕೋಟಿ ಡಾಲರ್ | ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ವ್ಯಕ್ತಿ ಎಂಬ ದಾಖಲೆ ಬರೆದ ಎಲಾನ್ ಮಸ್ಕ್

Update: 2024-12-12 16:40 GMT

ಎಲಾನ್ ಮಸ್ಕ್ | PC : X/@elonmusk

·

ವಾಷಿಂಗ್ಟನ್ : ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ಆಸ್ತಿಗಳ ನಿವ್ವಳ ಮೌಲ್ಯ 400 ಶತಕೋಟಿ ಡಾಲರ್‌ ಗೆ ತಲುಪಿದ್ದು ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.

ಮಸ್ಕ್ ಅವರ ರಾಕೆಟ್ ಉತ್ಪಾದನಾ ಸಂಸ್ಥೆ ಸ್ಪೇಸ್‍ಎಕ್ಸ್ ಮಾಡಿಕೊಂಡ ಹೊಸ ವ್ಯವಹಾರ ಒಪ್ಪಂದಿಂದ ಸ್ಪೇಸ್‍ ಎಕ್ಸ್ ನ ಮೌಲ್ಯ ಸುಮಾರು 350 ಶತಕೋಟಿ ಡಾಲರ್‌ ಗೆ ತಲುಪಿದ್ದರಿಂದ ಅವರ ಆಸ್ತಿಗಳ ನಿವ್ವಳ ಮೌಲ್ಯದಲ್ಲಿ ಸುಮಾರು 20 ಶತಕೋಟಿ ಡಾಲರ್‍ನಷ್ಟು ಏರಿಕೆಯಾಗಿದೆ. ಇದರಿಂದ ಟೆಸ್ಲಾದ ಸಿಇಒ ಮಸ್ಕ್ ಹೊಸ ದಾಖಲೆಗೆ ಪಾತ್ರವಾಗಿದ್ದಾರೆ ಎಂದು `ಬ್ಲೂಮ್‍ಬರ್ಗ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News