ಇಸ್ರೇಲ್‌ ನತ್ತ ಹೌದಿಗಳ ಕ್ಷಿಪಣಿ ದಾಳಿ

Update: 2024-12-31 15:45 GMT

ಸಾಂದರ್ಭಿಕ ಚಿತ್ರ |   PTI

ಟೆಲ್‍ಅವೀವ್ : ಯೆಮನ್‍ನಿಂದ ಇಸ್ರೇಲ್‌ ನತ್ತ ಪ್ರಯೋಗಿಸಲಾದ ಕ್ಷಿಪಣಿಯನ್ನು ತುಂಡರಿಸಲಾಗಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಸೈರನ್ ಮೊಳಗಿದ ಹಿನ್ನೆಲೆಯಲ್ಲಿ ನಮ್ಮ ವಾಯುರಕ್ಷಣಾ ವ್ಯವಸ್ಥೆಯು ಯೆಮನ್‍ನಿಂದ ಹಾರಿಬರುತ್ತಿದ್ದ ಕ್ಷಿಪಣಿಯನ್ನು ಇಸ್ರೆಲ್ ಭೂಪ್ರದೇಶವನ್ನು ಪ್ರವೇಶಿಸುವ ಮುನ್ನವೇ ಹೊಡೆದುರುಳಿಸಿದೆ ಎಂದು ಇಸ್ರೇಲ್ ಮಿಲಿಟರಿಯ ವಕ್ತಾರರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News