ಗಾಝಾಕ್ಕೆ ನೀರು ಪೂರೈಕೆ ಮುಂದುವರಿಸಲು ಇಸ್ರೇಲ್ ಒಪ್ಪಿಗೆ

Update: 2023-10-15 18:15 GMT

Photo: PTI

ಟೆಲ್ ಅವೀವ್ : ದಕ್ಷಿಣ ಗಾಝಾದ ಪ್ರದೇಶಗಳಿಗೆ ನೀರು ಪೂರೈಕೆಯನ್ನು ಮರು ಆರಂಭಿಸುವ ಬಗ್ಗೆ ನಿರ್ಧರಿಸಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವೆ ನಡೆದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಇಸ್ರೇಲ್ ನ ಇಂಧನ ಸಚಿವರು ರವಿವಾರ ಹೇಳಿದ್ದಾರೆ.

ಆಂಶಿಕವಾಗಿ ನೀರು ಪೂರೈಸುವುದು ಇಸ್ರೇಲ್ ನ ಯೋಜನೆಯಾಗಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News