ಕಲಬುರಗಿ | ತೆರಿಗೆ ಸಲಹೆಗಾರರ ಸಂಘದ ಪದಾಧಿಕಾರಿಗಳ ಆಯ್ಕೆ
Update: 2025-04-04 21:43 IST

ಕಲಬುರಗಿ : ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ 2025-26 ಹಾಗೂ 2026-27ನೇ ಸಾಲಿನ ಅಧ್ಯಕ್ಷರಾಗಿ ಶ್ರೀಶೈಲರೆಡ್ಡಿ ಮರಪಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಉಪಾಧ್ಯಕ್ಷರಾಗಿ ಚನ್ನಪ್ಪ ಹುಡಗಿ, ಕಾರ್ಯದರ್ಶಿ ಮಲ್ಕಣ್ಣ ಕಣ್ಣಿ, ಸಹಕಾರ್ಯದರ್ಶಿ ದಿನೇಶ್ ಪಾಟೀಲ್, ಖಜಾಂಚಿ ಈರಣ್ಣ ನಿಂಬಾಳ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಏನ್. ಎಸ್. ಪಾಟೀಲ್, ರತ್ನಾಕರ್ ಸಪಕಲ್, ಸುನಿಲ್ ರಾಶಿನಕರ್, ಮಹೇಶ್ ಹೆಬ್ಬಾಳ್, ಸೌರಬ ನಾಗುರಕರ್, ಜಗದೀಶ್ ಪಾಟೀಲ್, ಆಯ್ಕೆಯಾಗಿದ್ದಾರೆ.