ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Update: 2024-02-01 06:52 GMT
ಹೊಸದಿಲ್ಲಿ : ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ
ಮಧ್ಯಂತರ ಬಜೆಟ್ ಮಂಡನೆಯ ವೇಳೆ ಆದಾಯ ತೆರಿಗೆ ಕುರಿತ ಅವರ ಮಹತ್ವದ ಹೇಳಿಕೆ ಹೊರಬಂದಿದೆ ಕಳೆದ ಆರ್ಥಿಕ ವರ್ಷದಂತೆ ಆದಾಯ ತೆರಿಗೆ ಮುಂದುವರೆಯಲಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.