ಮಲ್ಪೆ| ಡಿ.28ರಂದು ಧಾರ್ಮಿಕ ಪ್ರವಚನ

Update: 2024-12-27 12:48 GMT

ಉಡುಪಿ, ಡಿ.27: ಮಲ್ಪೆ ಕಲೇಮಾ ಇಸ್ಲಾಮಿಕ್ ಸೆಂಟರ್ ಮಲ್ಪೆ ವತಿಯಿಂದ ಉಡುಪಿ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್‌ನ ಮಾರ್ಗದರ್ಶನದಲ್ಲಿ ಭಾರತದ ವಿದ್ವಾಂಸ ಶೇಕ್ ಹಾಫೀಝ್ ಅಬ್ದುಲ್ ಹಸೀಬ್ ಉಮರಿ ಮದನಿ ಅವರಿಂದ ದಿಲ್ ಕಿ ಇಸ್ಲಾಹ್: ಅಸ್ಬಾಬ್ ವ ಇಲಾಜ್ ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ಡಿ.28ರಂದು ಮಗ್ರಿಬ್ ನಮಾಝ್ ನಂತರ ಮಲ್ಪೆಯ ಮಸ್ಜೀದ್ ಸಯ್ಯದಿನ ಅಬೂಬಕರ್ ಸಿದ್ದೀಕ್‌ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News