ಸಂತೋಷ ನಗರ ಮಸೀದಿ ಅಧ್ಯಕ್ಷರಾಗಿ ಹಬೀಬ್ ಅಲಿ

Update: 2024-09-16 12:53 GMT

ಹಬೀಬ್ ಅಲಿ

ಉಡುಪಿ, ಸೆ.16: ಸಂತೋಷ ನಗರ ಬದ್ರಿಯಾ ಜುಮಾ ಮಸೀದಿಯ 2024-25ನೇ ಸಾಲಿನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಹಬೀಬ್ ಅಲಿ ಖಾದರ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಮುಹಮ್ಮದ್ ಆಸೀಫ್, ಕಾರ್ಯದರ್ಶಿಯಾಗಿ ಎಸ್.ಎ. ಫೈಸಲ್, ಜೊತೆ ಕಾರ್ಯದರ್ಶಿಯಾಗಿ ಇಮ್ತಿಯಾಜ್ ಯು.ಜೆ., ಕೋಶಾಧಿ ಕಾರಿಯಾಗಿ ಮುಹಮ್ಮದ್ ಇಕ್ಬಾಲ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅಕ್ಬರ್, ಅಬೂಬಕ್ಕರ್ ಸಿದ್ದಿಕ್, ತೌಫೀಕ್, ಮುಹಮ್ಮದ್ ನಾಸಿರ್, ಬಷೀರ್, ಅಬ್ದುಲ್ ರೆಹಮನ್ ಅವರನ್ನು ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News