ವ್ಯಕ್ತಿ ನಾಪತ್ತೆ
Update: 2024-09-18 15:16 GMT
ಗಂಗೊಳ್ಳಿ, ಸೆ.18: ಗಾರೆ ಕೆಲಸ ಮಾಡಿಕೊಂಡಿದ್ದ ಹಕ್ಲಾಡಿ ಗ್ರಾಮದ ಜಗದೀಶ (47) ಎಂಬವರು ಸೆ.17ರಂದು ಮಧ್ಯಾಹ್ನ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright @2023
Powered by Hocalwire