ಗಂಗೊಳ್ಳಿ ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್

Update: 2023-10-13 12:13 GMT

ಕುಂದಾಪುರ, ಅ.13: ಗಂಗೊಳ್ಳಿಯಿಂದ ತ್ರಾಸಿವರೆಗಿನ 10 ಮಸೀದಿಗಳ ಪರವಾಗಿ ಜಮಾತುಲ್ ಮುಸ್ಲಿಮಿನ್ ಕಮಿಟಿ ಯನ್ನು ಪಿ.ಎಂ.ಹಸೈನಾರ್ ಅಧ್ಯಕ್ಷತೆಯಲ್ಲಿ ಅ.11ರಂದು ರಚಿಸಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್, ಉಪಾಧ್ಯಕ್ಷರಾಗಿ ಜಾಫರ್, ಕಾರ್ಯ ದರ್ಶಿಯಾಗಿ ನಾಖುದಾ ಅಬೂಬಕ್ಕರ್, ಜೊತೆ ಕಾರ್ಯದರ್ಶಿಯಾಗಿ ಸಾಹೀಮ್‌ಸ ಖಜಾಂಚಿಯಾಗಿ ಎಂ.ಎಚ್.ಪಾಯೀಕ್ ಆಯ್ಕೆಯಾದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News