ಅ.23ರಂದು ಕಸ ವಿಲೇವಾರಿ ಇರಲ್ಲ: ಪೌರಾಯುಕ್ತ

Update: 2023-10-22 13:04 GMT

ಉಡುಪಿ, ಅ.22: ಉಡುಪಿ ನಗರಸಭೆಯಲ್ಲಿ ಆಯುಧ ಪೂಜೆ ಇರುವುದ ರಿಂದ ಅ.23ರಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಸ ವಿಲೇವಾರಿ ಇರುವುದಿಲ್ಲ. ಆದುದರಿಂದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಪೌರಾಯುಕ್ತ ರಾಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News